ಲೋಕಸಭೆ ಚುನಾವಣೆ 2019 : ಧ್ರುವನಾರಾಯಣ್ ಬಗ್ಗೆ ಶ್ರೀನಿವಾಸ್ ಪ್ರಸಾದ್ ಏನಂತಾರೆ? ಸಿದ್ದರಾಮಯ್ಯ ಮಾತಿಗೆ ಶ್ರೀನಿವಾಸ್ ಪ್ರಸಾದ್ ಕೊಟ್ಟ ತಿರುಗೇಟು ಏನು? ಶ್ರೀನಿವಾಸ್ ಅವರಿಗೆ ಮತದಾರರು ಯಾಕೆ ಮತ ಹಾಕಬೇಕು? ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳೇನು ಮುಂತಾದ ಹಲವು ಪ್ರಶ್ನೆಗಳಿಗೆ ಒನ್‍ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀನಿವಾಸ್ ಪ್ರಸಾದ ಉತ್ತರ ನೀಡಿದ್ದಾರೆ